ಬಾವಲಿ	
ಕೈರಾಪ್ಟರ ಗಣಕ್ಕೆ ಸೇರಿದ ಸ್ತನಿ (ಬ್ಯಾಟ್). ಹಕ್ಕಿಗಳಂತೆ ಹಾರಬಲ್ಲ ಸಾಮಥ್ರ್ಯ ತೋರುವ ಏಕಮಾತ್ರ ಸ್ತನಿ ಎನಿಸಿಕೊಂಡಿದೆ. ಕಣ್‍ಕಪಟೆ, ಚಕ್ಕಳದಹಕ್ಕಿ, ತೋಲಕ್ಕಿ ಪರ್ಯಾಯ ನಾಮಗಳು. ವಿವರಗಳಿಗೆ (ನೋಡಿ- ಕೈರಾಪ್ಟರ) 		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ